ಆಫ್ರಿಕಾದಲ್ಲಿ ಪ್ರಣಯ ಜೋಡಿಗಳು – ಭಾಗ ೪(a) | ಕನ್ನಡ ಸೆಕ್ಸ್ ಸ್ಟೋರೀಸ್

Beep Stories

💋 ಕನ್ನಡ ಸೆಕ್ಸ್ ಸ್ಟೋರೀಸ್ (93) : ನನಗೋ ಯಾಕೋ ಇನ್ನು ಮರ್ಯಾದಸ್ತನಂತೆ ಆ ಹುಚ್ಚು ಶೃಂಗಾರಮಯ ಸನ್ನಿವೇಶದಲ್ಲಿ ನೆಡೆದುಕೊಳ್ಳುವುದು ಸಾಧ್ಯವಾಗಲಿಲ್ಲ.. ಜೇನ್ ಳನ್ನು ಅಲ್ಲೇ ಬಿಗಿದಪ್ಪಿ ಅವಳ ಸುಪುಷ್ಟ ಮೈಯನ್ನು ಎರಡೂ ಕೈಯಲ್ಲಿ ಬಳಸಿ ಅವಳ ಡೈರಿ ಹಸುವಿನಂತಾ ಸ್ತನಗಳು ನನ್ನ ಎದೆಯನ್ನು ಒತ್ತಿ ಉಸಿರುಗಟ್ಟಿಸುವುವೋ ಎಂಬಂತಾಗುತ್ತಿರಲು, ಅವಳ ಕಪ್ಪು-ಕೆಂಪು ಮಿಶ್ರಿತ ರಂಗಿನ ದಪ್ಪ ಆಫ್ರಿಕನ್ ತುಟಿಗಳಿಗೆ ನನ್ನ ಬಾಯೊತ್ತಿ ಚುಂಬಿಸಿಬಿಟ್ಟೆ..ಅದೂ ಆವೇಶ ಹತ್ತಿದ ಹದಿನಾರು ವಯಸ್ಸಿನ ಟೀನೇಜ್ ತರುಣ ಮೊದಲ ಡೇಟ್ ನಲ್ಲಿ ವರ್ತಿಸುವಂತೆ…

ನನ್ನ ಪರಮಾಶ್ಚರ್ಯಕ್ಕೆ ಜೇನ್ ಕೂಡಾ ಒಮ್ಮೆಲೆ ಪ್ರತಿಕ್ರಿಯಿಸಿ ತನ್ನ ಎರಡು ಕೈಗಳಿಂದ ನನ್ನ ಮೊಗವನ್ನು ಹಿಡಿದು, ” ರಾಜ್..ಓಹ್, ಹೌ ಐ ಹಾವ್ ಡ್ರೀಮ್ಡ್ ಆಫ್ ದಿಸ್…”( ಈ ಬಗ್ಗೆ ನಾನೆಷ್ಟು ಕನಸು ಕಂಡಿದ್ದೆ ಗೊತ್ತೆ?) ಎಂದು ಉಸುರಿ ತನ್ನ ನಾಲಗೆಗೂ ನನ್ನದಕ್ಕೂ ಕತ್ತಿವರಸೆಯಾಡಿಸಿದಳು..ಅವಳ ಮೆದುವಾದ ವಿಶಾಲ ಹೊಟ್ಟೆಯ ಬುಡದಲ್ಲಿ ನನ್ನ ಕಾಮದ ಕೊಂಬು ತನ್ನ ಸಹಿ ಹಾಕತೊಡಗಿತು..!

ನನ್ನ ಕೈಗಳು ಅವಳ ಪಿಂಕ್ ಟಿ ಶರ್ಟ್ ಕೆಳಗೆ ತೂರಿ ಅವಳ ಸೊಂಪಾದ ಸೊಂಟ ಮತ್ತು ಅಗಲವಾದ ನುಣುಪಾದ ಬೆನ್ನು ಗಳನ್ನು ತಡವತೊಡಗಿತ್ತು..ವಾಹ್, ಒಳ್ಳೆ ಅಲ್ಲಾವುದ್ದೀನ್ ಖಜಾನೆ ತೆರೆದರೆ ಸಿಕ್ಕುವಂತಾ ಸುವರ್ಣ ಸಂಪತ್ತಿನ ಹೆಣ್ಣು ನನ್ನ ಅಪ್ಪುಗೆಯಲ್ಲಿ!
ನನ್ನನ್ನು ಸ್ವಲ್ಪ ದೂಡಿ ತುಟಿಯೊರೆಸಿಕೊಂಡ ಹೊಳಪುಕಣ್ಣಿನ ಶ್ಯಾಮಲ ವರ್ಣದ ಅಮೆಜಾನ್,” ರಾಜ್, ಇನ್ನೂ ನೋಡುವುದು ಬಹಳವಿದೆ..ಮೊದಲು ಕಣ್ಣಿಗೆ ಹಬ್ಬ…ಆಮೇಲೆ…” ಎಂದಾಗ,

ಕೊನಾರಕ್ ಕೋಮಲೆಯೊಂದಿಗೆ ಪ್ರಣಯ ಪಯಣ – ಭಾಗ ೨(a) | ಕನ್ನಡ ಸೆಕ್ಸ್ ಸ್ಟೋರೀಸ್

ನಾನು ಅವಳ ತುಟಿಗಳ ಮೇಲೆ ತೋರುಬೆರಳಿರಿಸಿ ” ಆಗ ನನಗೆ ತಾನೆ ಹಬ್ಬದೂಟ..”ಎಂದು ಕಾತರದಿಂದ ಅವಳ ಮೈದಡವಿದೆ. ಮತ್ತೆ ಮುನ್ನೆಡೆದೆವು..
ಮಧ್ಯೆ ನಮ್ಮ ತುಂಟಾಟ ಜಾರಿಯಿತ್ತು…ನಾನೇನಾದರೂ ಅವಳ ಶರ್ಟ್ ಕೆಳಗೆ ಕೈಸರಿಸಿ ಸೊಂಟದ ಮಾಂಸ ಗಿಲ್ಲಿದರೆ ಅವಳು” ಅಮ್ಮ್..ಆಹಾ..” ಎಂದು ಮುಲುಗುತ್ತಾ ತನ್ನ ಮೃದುವಾದ ಸ್ಕರ್ಟ್ ಮುಚ್ಚಿದ ಹಿಂಭಾಗವನ್ನು ನನ್ನ ಬುಸುಗುಡುತ್ತಿದ್ದ ಮದನಾಂಗಕ್ಕೆ ಒತ್ತಿ ಅಪ್ಪಚ್ಚಿಯಾಗುವಂತೆ ಮಾಡಿ ಮತ್ತಿಷ್ಟು ಕಿಚ್ಚೆಬ್ಬಿಸುವಳು…ಆಗ ನಾನು ಸರಕ್ಕನೆ ಕೈಬಿಟ್ಟು ಆ ಸ್ಕರ್ಟ್ ಮುಟ್ಟಿ ಒಳಗೇನಾದರೂ ಹಾಕಿದ್ದಾಳೋ ಎಂದು ಪರೀಕ್ಷಿಸುವೆ…ಅಷ್ಟರಲ್ಲಿ ದೂರ ಸರಿಯುವಳು…”ವೈಟ್ ಅಂಡ್ ಐ ವೋನ್ಟ್ ಡಿಸಪಾಯಿಂಟ್” ( ಕಾದು ನೋಡಿದರೆ, ನಿರಾಸೆಯಾಗದು) ಎಂದು ವಾಗ್ದಾನ ಮಾಡುವಳು…
ಮುಂದೆ ನೆಡೆದರೆ, ಹಲವಾರು ಪ್ರೇಮಿಗಳು ತಮ್ಮ ವಿವಿಧ ಪ್ರಣಯಾವಸ್ಥೆಯಲ್ಲಿ ಈ ಲೋಕವನ್ನೆ ಮರೆತಿದ್ದಾರೆ…ಸುತ್ತಲೂ ಕೂಡಿಯಲು, ತಿನ್ನಲು, ಮೋಸಿ ಬಿಯರ್( ಅಲ್ಲಿನ ಲೋಕಲ್ ಬ್ರಾಂಡ್) ಮತ್ತು ಜೋಳದ ಸಾರಾಯಿ( ‘ಚಿಬುಕು’ ಎನ್ನುತ್ತಾರೆ ಈ ಲೋಕಲ್ ಸಾರಾಯಿಗೆ), ಚಿಪ್ಸ್, ಬರ್ಗರ್, ಪಫ್ಸ್ , ಹಾಟ್ ಡಾಗ್ಸ್ -ಹೀಗೆ ಹಲವಾರು ತರದ ತಿಂಡಿತಿನಿಸುಗಳನ್ನು ಬಿಚ್ಚಿಟ್ಟುಕೊಂಡಿದ್ದಾರೆ..
ನಮ್ಮ ಕೈಯಲ್ಲೂ ಜೇನ್ ನನಗಾಗಿ ಇಂಡಿಯನ್ ಬೇಕರಿಯಿಂದ ತಂದ ಬರೀ ವೆಜಿಟೇರಿನ್ ಸ್ನಾಕ್ಸ್ ಇದೆ…ಪಾಪ, ಆ ಊರಿನ ಒಂದೇ ಗುಜರಾತಿ ಬೇಕರಿಯಿಂದ ನನಗಾಗಿ ಸಸ್ಯಾಹಾರಿ ತಿನಿಸು ತಂದಿದ್ದಾಳಲ್ಲಾ…ಎಷ್ಟು ಆಸ್ಥೆ! 💋 ಕನ್ನಡ ಕಾಮ ಕಥೆಗಳು, ಕನ್ನಡ ಸೆಕ್ಸ್ ಸ್ಟೋರೀಸ್ (93).

ನಾನು ಬ್ಯಾಗ್ ಎತ್ತಿ ತೋರಿಸುತ್ತಾ, ” ವೆಜ್ ಸ್ನಾಕ್ಸ್ ತಂದು ಬಿಟ್ಟೆಯಲ್ಲಾ…ನಾನು ಇವತ್ತು ಮಾಂಸಾಹಾರಿಯಾಗಬೇಕೆಂದಿದ್ದೇನೆ ” ಎಂದು ಅವಳ ತುಂಬು ಕಪ್ಪು ಮೈಯನ್ನು ಆಪಾದಮಸ್ತಕವಾಗಿ ಅವಳಿಗೆ ಅನುಮಾನವೆ ಬರದಂತೆ, ತಿಂದುಬಿಡುವಂತೆ ನೋಡಲು,
ಕಿಲಕಿಲ ನಕ್ಕು ತಿರುಗಿದ ಜೇನ್ ತನ್ನ ಮೊಲೆಗಳನ್ನು ನಿರ್ಲಜ್ಜೆಯಿಂದ ನನ್ನ ಎದೆಗೆ ಒತ್ತಿ, “ದಿಸ್ ಇಸ್ ಹೋಮ್ ಮೇಡ್ ಆಫ್ರಿಕನ್ ಫುಡ್( ಇದು ನಮ್ಮ ಮನೆಯಲ್ಲೇ ಮಾಡಿದ ಆಹಾರ)..ಇದನ್ನು ತಿಂತೀರಾ?..” ಎನ್ನುತ್ತಾಳೆ ಕಳ್ಳಿ, ನನ್ನ ಮನದಾಸೆ ಅರಿತು!
ನಮ್ಮ ಮುಂದೆ ಈಗ ಮುದ್ದಾಡಿಕೊಂಡು ಒಬ್ಬರ ಬಾಯಿಗೊಬ್ಬರು ತಿಂಡಿ -“ತೀರ್ಥ” ಹಾಕುತ್ತಾ ನಗಾಡುತ್ತಾ ಶೇರ್ ಮಾಡಿಕೊಳ್ಳುತ್ತಿದ್ದಾರೆ ಹಲವು ಪ್ರಣಯಿ ಜೋಡಿಗಳು…
“ಟುಡೇ ಇಟ್ಸ್ ಲೈಕ್ ಅ ಪಿಕ್ನಿಕ್, ಯು ಸೀ..”( ಇಂದು ಒಳ್ಳೆ ಪಿಕ್ನಿಕ್ ತರಹ ಇದೆ, ನೋಡಿ) ಎಂದು ಅದನ್ನೇನೋ ವಿವರಿಸಿ ಬೇರೆ ಹೇಳುತ್ತಾಳೆ ನನ್ನ ಸಂಗಾತಿ…ನನ್ನ ಎಡತೋಳು ಅವಳ ಸ್ತನ ಬೆಟ್ಟಗಳ ಕಣಿವೆಯಲ್ಲಿ ಮುಳುಗುವಷ್ಟು ಹತ್ತಿರ ಒತ್ತಿ ನಿಂತಿದ್ದಾಳೆ..!
” ಮೋರ್ ಲೈಕ್ ಅ ಫಕ್-ನಿಕ್( more like a fuck-nik!) ( ಇದು ಹೆಚ್ಚು ಸಂಭೋಗದ ಹಬ್ಬದಂತಿದೆ!) ” ಎನ್ನುತ್ತೇನೆ ಅವಳ ಕುಂಡಿ ಮೇಲೆ ಚಟ್ ಎಂದು ಒಂದು ಕೊಟ್ಟು..
ಅವಳ ದಪ್ಪ ಕುಂಡಿಯ ಮೇಲೇನೋ ತೆವಲು ಹತ್ತಿದಂತಿದೆ ನನಗೆ..ಸ್ಕರ್ಟ್ ಒಳಗೆ ಪ್ಯಾಂಟೀಸ್ ಹಾಕಿದ್ದಾಳಾ ಎಂಬುದೆ ನನಗೇಕೆ ಚಿಂತೆಯಾಗಬೇಕು, ಇದಕ್ಕೇ ವ್ಯಾಲೆನ್ಟೈನ್ ಡೆ ಮೂಡ್ ಅಂತಾರೇನೋ..?
ಯಾರಿಗೂ ಕಾಣದಂತಾ ನಿರ್ಜನ ಮೂಲೆಯಲ್ಲೊಂದು ಮೂವರು ಯುವಕ ಯುವತಿಯರ ಗುಂಪು ಒಂದು ಬಿಸಿ ಚರ್ಚೆಯಲ್ಲಿ ತೊಡಗಿದ್ದಾರೆ.. ಆ ಹುಡುಗಿಯರಂತೂ ಹದಿನೆಂಟು ಇಪ್ಪತ್ತರ ತರುಣಿಯರು ಅರಎಬರೆ ಬಟ್ಟೆಯಲ್ಲಿವೆ, ಮಿಕ್ಕ ಬಟ್ಟೆಯನ್ನೆಲ್ಲಾ ಸೈಲೆನ್ಟಾಗಿ ಸ್ವಲ್ಪ ತಬ್ಬಿಬ್ಬಾದಂತ ಓರ್ವ ಕರಿ ತರುಣ ಬಟ್ಟೆ ಬಿಚ್ಚುವುದರಲ್ಲಿ ಆಸಕ್ತಿ ತೋರುತ್ತಿದ್ದಾನೆ..ಅವನ ಕೈಯಲ್ಲಿ ಟೀ-ಶರ್ಟ್ ಮತ್ತು ಜೀನ್ಸ್ ಕಿತ್ತಿಸ್ಕೊಂಡು ಅವನನ್ನೂ ಚಡ್ಡಿ ಬನಿಯನ್ ಗೆ ಇಳಿಸಿದ ಪುಣ್ಯಾತ್ಮೆಯರು ಜೋರು ಜೋರಾಗಿ ಒಬ್ಬರನ್ನೋಬ್ಬರು ಬಯ್ಯುತ್ತಿದ್ದಾರೆ, ಝಾಂಬಿಯಾ ದ ನ್ಯಾನ್ಜಾ ಭಾಷೆಯಲ್ಲಿ.. ನಮ್ಮ ದೇಶದಲ್ಲಿ ಬೀದಿ ನಲ್ಲಿಯ ಹತ್ತಿರ ಹೆಂಗಸರು ಜಗಳ ವಾಗುವುದಿಲ್ಲವೆ , ಹಾಗೆ ಭಾಸವಾಗುತ್ತಿದೆ..

ನಾವು ಹತ್ತಿರ ಬಂದಿದ್ದನ್ನು ಮೂವರೂ ಲೆಕ್ಕಿಸುತ್ತಲೆ ಇಲ್ಲ…
“ವಾಟ್ ಹ್ಯಾಪೆನ್ಡ್, ಮ್ಯಾನ್ ?” ಎನ್ನುತ್ತೇನೆ ನಾನು ಸ್ವಲ್ಪ ಕಳವಳದಿಂದ…
ಕರಿ ಯುವಕ ಬಿಳಿಹಲ್ಲು ಪ್ರದರ್ಷಿಸುತ್ತಾ ಸುಮ್ಮನೆ ಕಣ್ಣು ಮಿಟುಗಿಸಿ ಪಕ್ಕದೊಬ್ಬಳ ಬ್ರಾದ ಹುಕ್ ಹುಡುಕುತ್ತಿದ್ದಾನೆ..‘ಎಂತಾ ನಾಲಾಯಕ್ ಕಳ್ಳ ಭಡವಾ! ’ ಅನಿಸುತ್ತದೆ
ಜೇನ್ ಗೇಕೋ ಈ ಪರಿಸ್ಥಿತಿ ಇವನ ಕೈ ಮೀರಿ ಹೋಗುತ್ತದೆ ಅನಿಸಿರಬೇಕು…
ಮಧ್ಯೆ ಪ್ರವೇಶಿಸಿ, ಅವರಿಬ್ಬರು ಹೆಣ್ಣುಗಳನ್ನು ಉದ್ದೇಶಿಸಿ ತಾನೂ ನ್ಯಾನ್ಜಾ ದಲ್ಲಿ ಪಟಪಟನೆ ಅದೇನೋ ನುಡಿಯುತ್ತಾಳೆ..ಒಂದು ಕ್ಷಣ ಬೆರಗಾದ ಇಬ್ಬರೂ ಯುವತಿಯರು ಕಿಲಕಿಲ ನಗುತ್ತಾರೆ..ಜೋರಾಗಿ ಕೈತಟ್ಟಿದ ಆ ಪ್ರೇಮಿ ಯುವಕ ಸಂತಸದ ಸಿಳ್ಳೆಹಾಕುತ್ತಾನೆ..
” ಎನ್ಡೀತು, ಝಿಕೋಮೋ, ಝಿಕೋಮೋ,,”ಎನ್ನುತ್ತಾನೆ..( ನನಗೆ ಆ ಭಾಷೆ ಸ್ವಲ್ಪ ತಿಳಿದ ಮಟ್ಟಿಗೆ ಅದರರ್ಥ- ‘ರಿಯಲೀ, ಥ್ಯಾಂಕ್ಸ್, ಥ್ಯಾಂಕ್ಸ್’– ನಿಜವಾಗಿಯೂ? ಧನ್ಯವಾದಗಳು ಎಂದು)…ಅದು ಹೇಗೋ ಇವಳ ಸಲಹೆಯಿಂದ ಪರಿಸ್ಥಿತಿ ತಿಳಿಯಾಯಿತಲ್ಲಾ?

ಜೇನ್ ನನ್ನತ್ತ ತಿರುಗಿ ಪಕ್ಕದ ಪೊದೆಗೆ ನನ್ನ ಕೈಹಿಡಿದು ಎಳೆದು ಒಳಗೆ ಕಾಣದಂತೆ ಅಡಗಿಸಿಕೊಳ್ಳುತ್ತಾಳೆ,
ನನಗೆ ಪಿಸುಗುಟ್ಟುತ್ತಾಳೆ: ” ಜಸ್ಟ್ ವಾಚ್ ನೌ( ಈಗ ನೋಡಿ)…ಅವನನ್ನು ಒಬ್ಬ ಹುಡುಗಿ ಇಂದು ಬಾ ಎಂದು ಕರೆದಿದ್ದಳಂತೆ, ಇನ್ನೊಬ್ಬ ಹೂಡುಗಿಯನ್ನು ಇವನಾಗಲೇ ಕರೆತಂದಿದ್ದಾನೆ. ಅವನಿಗೆ ಇಬ್ಬರೂ ಸಿಕ್ಕಿಬಿಟ್ಟಿದ್ದಾರೆ…ಈಗ ಅವನೊಂದಿಗೆ ಸೆಕ್ಸ್ ಗಾಗಿ ನಾನೇ ಇರಬೇಕು ಎಂದು ಈ ಯುವತಿಯರು ಇಬ್ಬರೂ ಜಗಳವಾಡುತ್ತಿದ್ದರು ಅಷ್ಟೆ..ನಾನು ಆ ದ್ವಂದ್ವವನ್ನು ಪರಿಹರಿಸಿದೆ.” ಅನ್ನುತ್ತಾಳಲ್ಲಾ !
ಹತ್ತಿರ ಮೈಬಳಸಿ ನಿಂತ ಅವಳ ಕೆನ್ನೆ ಮುದ್ದಿಸಿ ಕಚ್ಚಿ, ಆ ಸಬಲ ಹೆಗಲ ಮೇಲೆ ಕೈಸುತ್ತಿ ಅಲ್ಲಿ ಪೂರ್ತಿ ನಗ್ನರಾಗುತ್ತಿರುವವರನ್ನು ನೋಡುತ್ತಾ ಬೆರಗಾಗಿ ಕೇಳುತ್ತೇನೆ:
“ಅಷ್ಟೆ ಅಂತೀಯಲ್ಲಾ…ಇದು ಅತಿ ದೊಡ್ಡ ಪ್ರಮಾದವಲ್ಲವೆ..ನೀನು ಹೇಗೆ ಸುಲಭವಾಗಿ ಸಾಲ್ವ್ ಮಾಡಲು ಸಾಧ್ಯ? ” ಎನ್ನುತ್ತೇನೆ..
ನನಗೆ ಉತ್ತರವಾಗಿ ಆ ಮೂವರ ಭಂಗಿಯನ್ನು ಕೈಯಲ್ಲಿ ತೋರುತ್ತಾಳೆ:
ಆ ಕರಿ ಯುವಕ ಅವರು ಹರಡಿಕೊಂಡಿದ್ದ ಜಮಖಾನೆಯಲ್ಲಿದ್ದ ತಿಂಡಿ -ಡ್ರಿಂಕ್ಸ್ ಬಾಟಲನ್ನೆಲ್ಲ ದೂರ ತಳ್ಳಿ, ಅಲ್ಲೇ ಇಬ್ಬರು ನಗ್ನ ಮೈಯಿನ ಕರಿ ತರುಣಿಯರನ್ನೂ ತನ್ನ ಮುಂದೆ ಒಬ್ಬರ ಪಕ್ಕ ಒಬ್ಬರನ್ನು ಮೊಳಕಾಲ ಮೇಲೆ ಬಗ್ಗಿಸಿ ನಿಲ್ಲಿಸಿ , ತಾನೂ ಒಬ್ಬಳ ಹಿಂದೆ ತನ್ನ ಆಗಲೇ ಉದ್ರಿಕ್ತವಾಗಿದ್ದ ಕರಿ ಕಾಮ ದಾಂಡನ್ನು ನಿಧಾನವಾಗಿ ಒಳಗಿಳಿಸುತ್ತಿದ್ದಾನೆ..ಅವಳು ‘ಆಹ್ ಹ್ ಹ್ ’ ಎನ್ನುತ್ತ ಹರುಷದಿಂದ ಬೊಬ್ಬೆ ಹಾಕುತ್ತಿದ್ದಾಳೆ.ಪಕ್ಕದವಳು ಅಸೂಯೆಯಿಂದ ಗೊಣಗುತ್ತಿದ್ದಾಳೆ..ಆದರೆ ಮೂರು ನಾಲ್ಕು ಜರ್ಕ್ ಕೊಟ್ಟ ನಂತರ ಈ ಮಹರಾಯ ಇನ್ನೊಬ್ಬಳ ಪಕ್ಕಕ್ಕೆ ಸರಿದು ಅವಳಿಗೂ ಅದೇ ಸೇವೆಯನ್ನೂ ನೀಡುತ್ತಾನೆ..ಅವಳು ಖುಶಿಯಿಂದ ನರಳಿದರೆ ಮೊದಲಿನವಳು ಅವಸರ ಪಡುತ್ತ ಅವನನ್ನು ಎಳೆಯುತ್ತಿದ್ದಾಳೆ..ಫಳಫಳ ಎಂದು ಅವರ ರಸಸ್ರಾವದಿಂದ ಮಿನುಗುವ ತನ್ನ ದೆಂಗಾಂಗವನ್ನು ಒಳ್ಳೆ ಮೆಶೀನ್ ನಂತೆ ಉಪಯೋಗಿಸುತ್ತಾ ಒಬ್ಬರ ತಪ್ಪ ಒಬ್ಬರಿಗೆ, ಸೊಂಟ ಹಿಡಿದು ಗುದ್ದಿ ಗುಮ್ಮುತ್ತಿದ್ದಾನೆ… ಕ್ಶಣಕ್ಕೊಮ್ಮೆ ಅವನ ಲಿಂಗ ಅವರಿಬ್ಬರ ಬಿಲದಲ್ಲಿ ಸರದಿಸರದಿಯಾಗಿ ಹೋಗಿ ಬರುತ್ತಿದೆ..ನಾವು ಸ್ತಬ್ದರಾಗಿ ನೋಡುತ್ತಿದ್ದೇವೆ.. (ಒರಟಾಗಿ ಹೇಳಬೇಕೆಂದರೆ ಅವನು ಕೇದಾಡುತ್ತಿದ್ದರೆ, ಇವರಿಬ್ಬರು ಕಾದಾಡುತ್ತಿದ್ದಾರೆ!)

ನನ್ನ ಪ್ಯಾಂಟಿನಲ್ಲಿ ಉಬ್ಬಿ ಬಿರಿದು ಹೋಗುತ್ತಿರುವ ಕಾಮಕಾಂಡವನ್ನು ಜೇನ್ ನಿಧಾನವಾಗಿ ತನ್ನ ಕೈಯಲ್ಲಿ ಸವರಿ ಈಗ ನಾನು ಮುಲುಗುವಂತೆ ಮಾಡುತ್ತಾಳೆ.. ನನ್ನ ಕೈಯೀಗ ಅವಳ ಪುಟ್ಟ ವಾಲಿಬಾಲ್ ನಂತಾ ಗರ್ವ ದಿಂದ ಪುಟಿಯುವ ಸ್ತನಗಳನ್ನು ಒಮ್ಮೆ ಹಿಸುಗುತ್ತವೆ…ಮೊನಚಾದ ಸ್ತನ ತೊಟ್ಟು ಗಳು ಬಟ್ಟೆಯ ಕೆಳಗೆ ನೇರಳೆ ಹಣ್ಣಿನ ಗಾತ್ರದಲ್ಲಿ ನಿಮುರಿ ನಿಂತಿವೆ…ಆ ಮೂವರ ಸಂಭೋಗ ದೃಶ್ಯಾವಳಿ ಇಬ್ಬರನ್ನೂ ಉದ್ರೇಕಿಸುತ್ತಿದೆ…ಉಸಿರುಗತಿ ತೀವ್ರವಾಗುತ್ತಿದೆ..
ಅವಳು ನನ್ನ ಕಿವಿ ಕಚ್ಚಿ, “ಹೌ ಈಸ್ ದ ಆಕ್ಶನ್( ಹೇಗಿದೆ ಅಲ್ಲಿ?)” ಎಂದು ಉಲಿಯುತ್ತಾಳೆ..
ನಾನೆನ್ನುತ್ತೇನೆ: ” ಆ ಗಂಡೇನೋ ಇಬ್ಬರಿಗೂ ಬೇಧವಿಲ್ಲದೆ ನಿಸ್ವಾರ್ಥ ಸೇವೆ ಮಾಡುತಿದ್ದಾನೆ ಆದರೆ… ಅಬ್ಬಾ, ಈ ಸೊಕ್ಕಿದ ಹೆಣ್ಣುಗಳು ಮಾತ್ರ ಇನ್ನೂ ಕಾದಾಡುತ್ತಲೆ ಇದ್ದಾರೆ..ಹೌ ಸೆಲ್ಫಿಶ್!( ಎಂತಾ ಸ್ವಾರ್ಥಿಗಳು)”
“ಪಾಪ, ಅವರು ಅವನಿಂದ ಒಂದು ಕ್ಷಣ ವಿರಹವನ್ನೂ ತಾಳಲಾರದಂತಾಗಿದ್ದಾರೆ…ಅದಕ್ಕೆ ಅಷ್ಟು ತವಕ, ಅವಸರ…”ಎಂದುಒಂದು ಕೈಯಿಂದ ನನ್ನ ಪ್ಯಾಂಟಿನ ಜಿಪ್ ಮೇಲೆ ಕೆಳಗೆ ಆಡಿಸುತ್ತಾ ನನ್ನ ಸಂಯಮವನ್ನು ಕೆಣಕುತ್ತಾಳೆ…ಅವಳ ಒಂದು ನಿಪ್ಪಲ್ ನನ್ನ ಕೈಯಲ್ಲಿ ಟೀ ಶರ್ಟ್ ಮೇಲೆಯೇ ನಲುಗುತ್ತಿದೆ..ಇಬ್ಬರ ರಕ್ತಗತಿ ತಡೆಯಲಾರದ ಸ್ಥಿತಿಗೆ ತಲುಪಿದೆ… 💋 ಕನ್ನಡ ಕಾಮ ಕಥೆಗಳು, ಕನ್ನಡ ಸೆಕ್ಸ್ ಸ್ಟೋರೀಸ್ (93).

12.971598777.5945627

Post Views: 605